ionizing radiation
ನಾಮವಾಚಕ

ಅಯಾನುಕಾರಿ ವಿಕಿರಣ; ಅಯಾನೀಕಾರಕ ವಿಕಿರಣ; ಹಾದುಹೋಗುವ ಹಾದಿಯಲ್ಲಿರುವ ಅನಿಲಗಳ ಅಣುಗಳನ್ನು ಅಯಾನೀಕರಿಸಬಲ್ಲ ವಿಕಿರಣ.